ನಿವೃತ್ತಿ ಘೋಷಿಸಿದ ರಾಜಕೀಯ “ಭಸ್ಮಾಸುರ” ಜಿ.ಎಸ್.ಬಸವರಾಜು, ಮುಖ್ಯಮಂತ್ರಿಯಾಗುವ ಯೋಗ ಕಳೆದುಕೊಂಡ ನತದೃಷ್ಟ ರಾಜಕಾರಣಿ

ತುಮಕೂರು : ಜಿ.ಎಸ್.ಬಸವರಾಜು ಅವರನ್ನು ಜಿಲ್ಲೆಯ ಕೆಲ ರಾಜಕಾರಣಿಗಳು ಭಸ್ಮಾಸುರ ಎಂದು ಕರೆಯುತ್ತಾರೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸುವ ಮೂಲಕ ತಮ್ಮ…