ಭ್ರಷ್ಟ ಬಿಜೆಪಿ ಸೋಲಿಸಲು ಗೆಲ್ಲುವ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಡಿಎಸ್‍ಎಸ್ ಬೆಂಬಲ-ಕುಂದೂರು ತಿಮ್ಮಯ್ಯ

ತುಮಕೂರು : ಬಿಜೆಪಿ ಪಕ್ಷವನ್ನು ಸೋಲಿಸುವುದಕ್ಕಾಗಿ ಜಿಲ್ಲೆಯಲ್ಲಿ ಬಿಜೆಪಿ ಹೊರತು ಪಡಿಸಿ ಗೆಲ್ಲುವಂತಹ ಅಭ್ಯರ್ಥಿಗಳಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡಲಿದೆ…