ಪತ್ರಿಕಾ ದಿನಾಚರಣೆ ಎಂದರೇನು? ಅಂತರಾಷ್ಟ್ರೀಯದಲ್ಲಿ ಪತ್ರಕರ್ತರಿಗೆ ಅಪಾಯಕಾರಿ ದೇಶ ಭಾರತ ಎಂಬ ಹಣೆ ಪಟ್ಟಿ

179ನೇ ವರ್ಷದ ಪತ್ರಿಕಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತನಾಗಿ ನಾನು ಸಮಾಜಕ್ಕೆ ಏನು ಮಾಡಿದೆ, ಸಮಾಜವನ್ನು ಎತ್ತ ಕೊಂಡ್ಯೋಯ್ದೆ, ಇದರಿಂದ…