ದೇಶದ ಚುಕ್ಕಾಣಿ ಹಿಡಿಯುವವರು ನರೇಂದ್ರ ಮೋದಿಯೋ-ರಾಹುಲ್ ಗಾಂಧಿಯೋ ಎದುರು ನೋಡುತ್ತಿರುವ ಜಗತ್ತು-ವಿ.ಸೋಮಣ್ಣ

ತುಮಕೂರು: ಹೊರ ದೇಶದವರು ಎನ್‍ಡಿಎ ಕೂಟದ ನರೇಂದ್ರ ಮೋದಿಯೋ ಅಥವಾ ಇಂಡಿಯಾ ಒಕ್ಕೂಟದ ರಾಹುಲ್ ಗಾಂಧಿಯೋ ಭಾರತದ ಚುಕ್ಕಾಣಿ ಹಿಡಿಯುವವರು ಯಾರು…