ಬಾಗಿಲುಗಳು ಬಲಕ್ಕೆ-ಎಡಕ್ಕೆ ತೆರೆಯಲಿದೆ ಎಂಬ ಧ್ವನಿಯ ಪಯಣ ಮುಗಿಸಿದ ಪಂಚನಹಳ್ಳಿ ಅಪರ್ಣಾ

ಪಂಚನಹಳ್ಳಿ(ಚಿಕ್ಕಮಗಳೂರು):ಇಲ್ಲಿ ನಗುತ್ತಿರುವ ಬಾಲಕೀಯೇ ಕರ್ನಾಟಕದ ನಿರೂಪಣೆಯ ಧ್ವನಿ ಅಪರ್ಣಾ ಅವರದ್ದು. ಅಪರ್ಣ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಪಂಚನಹಳ್ಳಿಯಲ್ಲಿ 1966ರಲ್ಲಿ…