ದೇವರಿಗೆ ಹಂದಿ ಕಾಯಲು ಬಿಟ್ಟು-ಕರನೆ ಕುಂಡಿ ತೋರಿಸಿ ಜಾತಿ ಪ್ರಮಾಣ ಪತ್ರ ಮಾಡಿಸಿದ ನನ್ನಪ್ಪ

ನನ್ನ ಅಪ್ಪ ಕಣ್ಮರೆಯಾಗಿ ಈ ಜನವರಿ 17ಕ್ಕೆ 28 ವರ್ಷಗಳಾಗುತ್ತವೆ, 1997ರ ಜನವರಿ 17ರಂದು ಇಹಲೋಕ ತ್ಯಜಿಸಿದ ಅಪ್ಪ ನನ್ನನ್ನು ಕಾಡುತ್ತಲೇ…