ಜ.14,15ರಂದು ತಿಪಟೂರಿನಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಸುವರ್ಣ ಮಹೋತ್ಸವ

ತುಮಕೂರು:ಹನ್ನೇರಡನೇ ಶತಮಾನದ ನಿಜ ಶರಣ,ಸಾರ್ವಜನಿಕರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿದ ತಪೋಯೋಗಿ ಶ್ರೀಸಿದ್ದರಾಮೇಶ್ವರರ 850ನೇ ಜನ್ಮಜಯಂತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜನವರಿ 14…