ಸಕಲಕಲಾವಲ್ಲಭ ಪ್ರೀತೀಶ್ ನಂದಿ ಇನ್ನಿಲ್ಲ

ಪಿ.ಲಂಕೇಶ್ ಅವರನ್ನು ‘’ಕನ್ನಡದ ಪ್ರೀತೀಶ್ ನಂದಿ’’ ಎಂದು ಹೇಳಬಹುದು, ಪ್ರೀತೀಶ್ ನಂದಿ ಅವರನ್ನು ‘’ಇಂಗ್ಲೀಷಿನ ಲಂಕೇಶ್’’ ಎನ್ನಲೂ ಬಹುದು. ಅಂತಹದ್ದೊಂದು ಸಾಮ್ಯತೆ…