ಭೂಹಗರಣ ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ತೀವ್ರ ವಿಚಾರಣೆ
ಹಗರಣದ ಪ್ರಭಾವಿ ರಾಜಕಾರಣಿಗಳ ಹೆಸರು ಬಯಲಾಗುವುದೆ?

ಗುಬ್ಬಿ : 450 ಎಕರೆ ಭೂಹಗರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸಂಬಂಧಿಕರೆ ಭಾಗಿಯಾಗಿರುವ ಹಿನ್ನಲೆಯಲ್ಲಿ ಅಧ್ಯಕ್ಷರಾದ ಅಣ್ಣಪ್ಪಸ್ವಾಮಿಯವರನ್ನು ತೀವ್ರ ವಿಚಾರಣೆಗೆ…