ಕಾಲ ನಿರ್ಮಿಸಿರುವ ಸಿದ್ದಮಾದರಿಗಳನ್ನು ಮೀರುವವನೇ ನಿಜವಾದ ಲೇಖಕ-ಬರಗೂರು ರಾಮಚಂದ್ರಪ್ಪ

ಕಾಲದೊಳಗಿದ್ದೂ ಕಾಲವನ್ನು ಮೀರುವವನೇ ನಿಜವಾದ ಕವಿ. ಕಾಲದೊಳಗೆ ಇರಬೇಕು. ಕಾಲವನ್ನು ಅರ್ಥ ಮಾಡಿಕೊಳ್ಳಬೇಕು ಆಗ ಮಾತ್ರ ಸೃಜನಶೀಲ ಲೇಖಕನಾಗಲು ಸಾಧ್ಯ. ಶೂನ್ಯವಲ್ಲದ…