ಅಧಿಕಾರಿ-ಸಿಬ್ಬಂದಿ ಒಂದು ತಂಡವಾಗಿ ಬರನಿರ್ವಹಣೆಯನ್ನು ನಿಭಾಯಿಸಬೇಕು-ತುಳಸಿ ಮದ್ದಿನೇನಿ

ತುಮಕೂರು : ಜಿಲ್ಲೆಯ ಯಾವ ಭಾಗದಲ್ಲೂ ಸಹ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮತ್ತು ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ…