“ಹಣ, ಹೆಂಡ, ಸೀರೆ, ಪಂಚೆ ಹಂಚುವವರಿಗೆ ಮತ” ನೀಡಬೇಡಿ-ಸಮಾನ ಮನಸ್ಕರ ಒಕ್ಕೂಟ ಕರೆ

ತುಮಕೂರು:ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷ ಕೋಮು ಮತ್ತು ದ್ವೇಷ ರಾಜಕಾರಣದ ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದು,ಇದರಿಂದ ಕರುನಾಡಿನ ಜನರನ್ನು ಹೊರ…