ಬಾಲಕಿಯರ ಹಾಸ್ಟಲ್ ನಲ್ಲಿ ಡ್ಯಾನ್ಸ್ (ನೃತ್ಯ) ಪ್ರಕರಣ-ಮಕ್ಕಳ ಹಕ್ಕುಗಳ ಉಲ್ಲಂಘನೆ ಸ್ಪಷ್ಟ- ಅಧಿಕಾರಿಗಳು ವ್ಯತಿರಿಕ್ತ ಹೇಳಿಕೆ-ಸತ್ಯ ಶೋಧನಾ ಸಮಿತಿಯ ವರದಿ ಸಲ್ಲಿಕೆ. ಅಧಿಕಾರಿಗಳ ತಲೆದಂಡ ಆಗುತ್ತದೆಯೇ..!….?

ತುಮಕೂರು. ನಗರದ ಗೆದ್ದಲಹಳ್ಳಿಯ ಪರಿಶಿಷ್ಟ ಜಾತಿ-ಪಂಗಡಗಳ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಹಾಸ್ಟಲ್‍ಗೆ ಅಧಿಕಾರಿ ವರ್ಗ ತೆರಳಿ ವಿದ್ಯಾರ್ಥಿನಿಯರೊಂದಿಗೆ ಸಭ್ಯತೆ ಮೀರಿ ಡ್ಯಾನ್ಸ್…