ತುರುವೇಕೆರೆ : ಕೆಸರು ಗದ್ದೆಯಂತಾಗಿರುವ ಬಲಿಗಾಗಿ ಕಾಯುತ್ತಿರುವ ತೊರೆಮಾವಿನಹಳ್ಳಿ ರಸ್ತೆ, ನಿದ್ರೆಗೆ ಜಾರಿರುವ ಜನಪ್ರತಿನಿಧಿಗಳು

ತುರುವೇಕೆರೆ- ತಾಲ್ಲೂಕಿನ ತೊರೆಮಾವಿನಹಳ್ಳಿ ಗೇಟ್‍ನಿಂದ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದಿದ್ದು, ಮಳೆ ನೀರು ತುಂಬಿ ಕೆಸರುಗದ್ದೆಯಂತಾಗಿದೆ.…