ನಾಗರೀಕರ ಅಹವಾಲು ಆಲಿಕೆ-ಪಾರ್ಕ್ ನಿರ್ವಹಣೆಗೆ ಸಿಬ್ಬಂದಿಯಿಲ್ಲ, ಸ್ವಚ್ಛ, ನೀರು, ಚರಂಡಿ ಸ್ವಚ್ಚತೆಗೆ ಬೇಡಿಕೆ

ತುಮಕೂರು- ಮಹಾನಗರ ಪಾಲಿಕೆ ವತಿಯಿಂದ ನಗರದ 25, 26 ಹಾಗೂ 27ನೇ ವಾರ್ಡ್ ವ್ಯಾಪ್ತಿಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಲು ಹಮ್ಮಿಕೊಂಡಿದ್ದ ಜನಸ್ಪಂದನ…