ಸರ್ಕಾರಗಳು ರೈತರ ಭೂಮಿ ಆಕ್ರಮಿಸಿಕೊಳ್ಳುವುದು ಜನವಿದ್ರೋಹಿ ಕೃತ್ಯ-ಸಾಹಿತಿ ಎಸ್.ಜಿ.ಸಿದ್ದರಾಮಯ್ಯ,ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ

ತುಮಕೂರು : ಅನ್ನ ಬೆಳೆಯುವ ಭೂಮಿಯನ್ನು ಆಕ್ರಮಿಸಕೊಳ್ಳುತ್ತಾ ಬಂದಿರುವುದು ಮತ್ತು ಈಗಾಗಲೇ ಆಕ್ರಮಿಸಿಕೊಂಡಿರುವ 80ರಷ್ಟು ಭೂಮಿ ಬೀಳುಬಿದ್ದಿದೆ. ಇತ್ತ ಕೃಷಿಯೂ ಆಗುತ್ತಿಲ್ಲ.…