ಮಕ್ಕಳಂತೆ ಮರಗಿಡಗಳನ್ನು ಬೆಳೆಸಿ: ಸದ್ರುಲ್ಲಾ ಷರೀಫ್

ತುಮಕೂರು: ಉತ್ತಮ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಂತೆ ಮರಗಿಡಗಳನ್ನು ಬೆಳೆಸಬೇಕು ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಸದ್ರುಲ್ಲಾ ಷರೀಫ್ ತಿಳಿಸಿದರು.…