ಕಾಂಗ್ರೆಸ್‍ನವರು ಉಚಿತ ಯೋಜನೆಗಳನ್ನು ಯಾಮಾರಿಸಿದರೆ ಬೀದಿಗಿಳಿದು ಹೋರಾಟ-ಶಾಸಕ ಬಿ.ಸುರೇಶ್‍ಗೌಡ

ತುಮಕೂರು- ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಯೋಜನೆಗಳ ಕುರಿತು ನನಗೂ ಫ್ರೀ, ನಿಮಗೂ ಫ್ರೀ ಎಂದು ಹೇಳಿದ್ದಾರೆ. ಹಾಗಾಗಿ…