ವಿದ್ಯೆಯನ್ನೇ ಆಸ್ತಿಯನ್ನಾಗಿ ಮಾಡಿಕೊಂಡ ತಂದೆಯಿಲ್ಲದ ನಿಡುವಳ್ಳಿ ಹುಡುಗ

ಆತ ಶಾಲೆಯಲ್ಲಿ ಎಷ್ಟು ಬುದ್ದಿವಂತನೋ ಅಷ್ಟೇ ತರಲೆಯು ಹೌದು, ಆತನ ತರಲೆ ಹುಟ್ಟು ಗುಣವೋ ಅಥವಾ ಆತನಿಗೆ ಹುಟ್ಟಿನಿಂದಲೇ ಬಳುವಳಿಯಾಗಿ ಬಂದಿದ್ದ…