100 ಕುರಿ ಎಣಿಸಲು ಬಾರದವನು ಅದೇನು ಬಜೆಟ್ ಮಂಡಿಸುತ್ತಾನೆ-ಪತ್ರಿಕೆಗಳ ಟೀಕೆಯನ್ನೆ ಚಾಲೆಂಜಾಗಿ ಸ್ವೀಕರಿದೆ-ಸಿದ್ದರಾಮಯ್ಯ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರವು ವಿಕೇಂದ್ರಿಕರಣವಾಗಬೇಕು, ಕೇಂದ್ರಿಕರಣವಾದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭೀಪ್ರಾಯ ಪಟ್ಟರು.…