ತಂದೆಯಿಂದಲೇ ಅಂತರ್ಜಾತಿ ವಿವಾಹ ಗರ್ಭಿಣಿ ಮಗಳ ಕೊಲೆ, ಭಾರತದ ಸಂಸ್ಕøತಿ ಇದೇನಾ? –ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೆ

ತುಮಕೂರು: ಕೆಳ ಜಾತಿಯ ವ್ಯಕ್ತಿಯನ್ನು ಮದುವೆಯಾದಳು ಎಂಬ ಕಾರಣಕ್ಕೆ ತಂದೆಯೇ ಗರ್ಭೀಣಿ ಮಗಳನ್ನೇ ಕೊಲ್ಲುವಾಗ, ಭಾರತದ ಸಂಸ್ಕøತಿ, ಪರಂಪರೆ ಎಷ್ಟು ಎತ್ತರಕ್ಕೆ…