ಸೊಗಡು ಶಿವಣ್ಣನವರ ಆಪ್ತ ಕಾರ್ಯದರ್ಶಿ ಯಾಗಿದ್ದ ಜಯಸಿಂಹರಾವ್ ನಿಧನ

ಮಾಜಿ ಸಚಿವ ಸೊಗಡು ಶಿವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಜಯಸಿಂಹರಾವ್ ಅವರು ನಿಧನರಾಗಿದ್ದಾರೆ. 66 ವರ್ಷದ ಜಯಸಿಂಹರಾವ್ ಅವರು ವಯೋಸಾಹಜ ಕಾಯಿಲೆಯಿಂದ ಬಳಲುತ್ತಿದ್ದವರನ್ನು…