ಅಧಿಕಾರ ಕೊಟ್ಟು ಇನ್ನಷ್ಟು ಕೈ ಬಲಪಡಿಸಿ – ಟೂಡಾ ಶಶಿಧರ ಮನವಿ

ತಿಪಟೂರು :  ಕೆಲವೊಮ್ಮೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ರಾಜಕೀಯ ಅಧಿಕಾರ ಮತ್ತು ಸ್ಥಾನ ಮುಖ್ಯ. ನಾನು ಚುನಾಯಿತ ಪ್ರತಿನಿಧಿಯಾಗದೆ ನಿಮ್ಮ ಸೇವೆ ಮಾಡಲು…