ಕಾರ್ಗಿಲ್ ವಿಯೋತ್ಸವ, ಮುರಳೀಧರ ಹಾಲಪ್ಪನವರಿಂದ ಅಮಾನಿಕೆರೆ ಸ್ಥಳ ಪರಿಶೀಲನೆ

ತುಮಕೂರು: ಕಾರ್ಗಿಲ್ 25ನೇ ವಿಜಯೋತ್ಸವ ಆಚರಣೆ ಸಂಬಂಧಪಟ್ಟಂತೆ ನಗರದ ಅಮಾನಿಕೆರೆಯಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸುವ ಕಾರ್ಯಕ್ರಮದ ಸಂಬಂಧ ಇಂದು ಮುರುಳೀಧರ…