ಆಡಂಬರ, ಗೊಡ್ಡು ಸಂಪ್ರದಾಯ, ಮೌಢ್ಯಗಳಿಗೆ ಅರ್ಪಿಣೆಗೊಳ್ಳದ ರಮಾಕ್ಕನಿಗೆ ಅಭಿನಂದನೆಗಳು

ಬಾ.ಹ.ರಮಾಕುಮಾರಿ ಎಂಬ ರಮಾಕ್ಕ ನನಗೆ ಯಾವಾಗ ಪರಿಚಯವಾದರು ಎಂಬುದು ನೆನಪಿಲ್ಲ, 80 ಮತ್ತು 90ರ ದಶಕದಲ್ಲಿ ಯಾವುದೇ ಸಾಹಿತ್ಯ, ಚಳುವಳಿ ಕಾರ್ಯಕ್ರಮಗಳಿಗೆ…