ಬೀಜವಿಲ್ಲದ ರಾಗಿ ಕೊಟ್ಟು ರಾಗ ಆಡುತ್ತಾ ರೈತರ ಸಂಕಷ್ಟಕ್ಕೆ ಸಿಕ್ಕಿಸಿರುವ ಬೀಜ ನಿಗಮದ ಅಧಿಕಾರಿಗಳು

ತುಮಕೂರು : ಫಲ ಕೊಡುವ ಶಕ್ತಿಯೇ ಇಲ್ಲದಂತಹ ಕಳಪೆ ಬಿತ್ತನೆ ಬೀಜ ನೀಡಿ, ರಾಗಿ ತೆನೆ ಕಟ್ಟದೆ ಬರಿ ರಾಗಿ ಕಡ್ಡಿ…