ನಾಳೆ ಕುಂದೂರು ತಿಮ್ಮಯ್ಯನವರ ಆತ್ಮಕಥನ ಅಂಗುಲಿಮಾಲ ಜನಾರ್ಪಣೆ

ತುಮಕೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜೀವಕಾರುಣ್ಯ ಪ್ರಕಾಶನ ಮತ್ತು ಜಾತ್ಯತೀತ ಯುವ ವೇದಿಕೆಯಿಂದ ತುಮಕೂರಿನ ಕನ್ನಡ ಭವನದಲ್ಲಿ ಸೆಪ್ಟೆಂಬರ್ 28ರಂದು…