ಜಾತಿ ಕಟ್ಟಳೆಗಳಾಚೆಗಿನ ಮನುಷ್ಯ ಪ್ರೀತಿಯೇ ದೊಡ್ಡದು: ಕವಯಿತ್ರಿ ಮಲ್ಲಿಕಾ ಬಸವರಾಜು

ತುಮಕೂರು: ಅಂತರ್ಜಾತಿ ವಿವಾಹ ಮನುಷ್ಯರು ಸೃಷ್ಟಿಸಿಕೊಂಡಿರುವ ಅನೇಕ ತಾರತಮ್ಯದ ಗೋಡೆಗಳನ್ನು ಒಡೆದು ಸಮಸಮಾಜವನ್ನು ನಿರ್ಮಿಸುವ ಒಂದು ಮಹತ್ವದ ದಾರಿಯಾಗಿದೆ. ಶಿಕ್ಷಣವೂ ಇಂತಹದ್ದೇ…