ಸಾರಿಗೆ ನೌಕರರ ಸಂಘ ಒಪ್ಪಿದರೆ 14 ಹಿಂಬಾಕಿ ಕೊಡಲು ಸಿದ್ದ- ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್

ಸಾರಿಗೆ ನೌಕರರ ಸಂಘದವರು ಒಪ್ಪಿಕೊಂಡರೆ 14 ತಿಂಗಳ 714 ಕೋಟಿ ಹಿಂಬಾಕಿ ಕೊಡಲು ಸರ್ಕಾರ ಸಿದ್ದವಿದೆ. ಅವರೇ ವೇತನ ಪರಿಷ್ಕರಣೆಯನ್ನು 4…