ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ರಾಷ್ಟ್ರಕವಿ ಕುವೆಂಪು

ತುಮಕೂರು: ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ರಾಷ್ಟ್ರಕವಿ ಕುವೆಂಪು ಅವರು ನಾಡಿನ ಹೆಮ್ಮೆಯ ಕವಿ ಎಂದು ಹಿರಿಯ ಸಾಹಿತ್ಯ ವಿಮರ್ಶಕ…