ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ಡಿಜಿಟಲೀಕರಣ ಇಂದಿನ ಅಗತ್ಯ

ತುಮಕೂರು: ನೈಸರ್ಗಿಗ ಸಂಪನ್ಮೂಲಗಳು ನಾಶವಾಗುವುದನ್ನು ತಡೆಯಲು, ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ದೇಶ ಡಿಜಿಟಲೀಕರಣವಾಗಬೇಕು. ನಾವೀನ್ಯತೆಗಳಿಂದ ಕೂಡಿದ ನಾಡಿನಲ್ಲಿ ಪ್ರಕೃತಿ ಸಂಪತ್ತು ಹಾಳಾಗುವುದಿಲ್ಲ…