ವರ್ಕ್ ಆರ್ಡರ್ ನೀಡಿದ ಒಂದೇ ದಿನದಲ್ಲಿ ಬಿಲ್, ತು.ಗ್ರಾಮಾಂತರದಲ್ಲಿ ಮಿತಿ ಮೀರಿದ ಭ್ರಷ್ಟಚಾರ-ಡಿ.ಸಿ. ಗೌರಿಶಂಕರ್

ತುಮಕೂರು:ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು,ಸಣ್ಣ ನೀರಾವರಿ ಇಲಾಖೆ, ನರೇಗಾ, ಜೆಜೆಎಂ ಯೋಜನೆಗಳಲ್ಲಿ ನೂರಾರು ಕೋಟಿ ರೂಗಳ ಅವ್ಯವಹಾರ ನಡೆದಿದ್ದು,ಅಧಿಕಾರಿಗಳು ಲೂಟಿ…