ಪೋಷಕರು ಮಕ್ಕಳನ್ನು ನಾಟಕಕ್ಕೆ ಕರೆ ತನ್ನಿ

ಪೋಷಕರು ಮಕ್ಕಳೊಂದಿಗೆ ಬಂದು ನಾಟಕ ನೋಡಿ, ಅವರಿಗೆ ಕಲೆ-ಸಾಹಿತ್ಯ ಅಭಿರುಚಿ ಬೆಳೆಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ. ವಿದ್ಯಾಕುಮಾರಿ ಸಲಹೆ ನೀಡಿದರು.…