ತಿಗಳರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕೆಂಪರಾಜು ಸಿ ಆಯ್ಕೆ

ತುಮಕೂರು ತಿಗಳರ ಅಗ್ನಿವಂಶ ಕ್ಷತ್ರಿಯರ ಪತ್ತಿನ ಸಹಕಾರ ಸಂಘ ನಿ. ತುಮಕೂರು, ಸಂಘದಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ವಕೀಲರಾದ ಕೆಂಪರಾಜುರವರನ್ನು ಅವಿರೊಧವಾಗಿ…