‘ಸಾಹಿತ್ಯ ಮನುಷ್ಯನ ಅಭ್ಯುದಯಕ್ಕೆ ಪೂರಕವಾಗಿರಬೇಕು’-ಡಾ.ಮೀರಸಾಬಿಹಳ್ಳಿ ಶಿವಣ್ಣ

ತುಮಕೂರು: ಕಾವ್ಯವೆಂದರೆ ಬೇಕಾಬಿಟ್ಟಿ ಬರೆಯುವುದಲ್ಲ. ಧ್ಯಾನದಲ್ಲಿ ಹುಟ್ಟುವ ಅನುಭೂತಿಯೇ ಕಾವ್ಯ. ಹೃದಯದ, ಮನಸ್ಸಿನ ಅಭಿವ್ಯಕ್ತಿಯಾಗಿರಬೇಕು. ಚಿಕ್ಕಮಕ್ಕಳ ನಗುವಿನಂತೆ ಕಾವ್ಯ ಮುದ ನೀಡಬೇಕು,…