ಇತಿಹಾಸವನ್ನು ಮರೆತವರು ಭವಿಷ್ಯವನ್ನು ಸೃಷ್ಟಿಸಲಾರರು

ತುಮಕೂರು: ಇತಿಹಾಸವನ್ನು ಮರೆತು ವರ್ತಮಾನವನ್ನು ಅರ್ಥಮಾಡಿಕೊಳ್ಳದವರು ಭವಿಷ್ಯವನ್ನು ಸೃಷ್ಟಿಸಲಾರರು. ಪರಂಪರೆಯ ಕ್ರಮಬದ್ಧ ಅಧ್ಯಯನವೇ ಇತಿಹಾಸ ಎಂದು ಶ್ರೀ ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ…