ಗೌರಿಶಂಕರ್ ಹೊಂದಾಣಿಕೆ ರಾಜಕರಾಣದ ನಿಸ್ಸೀಮರು-ಡಾ.ಜಿ.ಪರಮೇಶ್ವರ್ ಅವರ ಜಗದ್ಗುರುಗಳು-ಶಾಸಕ ಬಿ.ಸುರೇಶ್‍ಗೌಡ ಲೇವಡಿ

ತುಮಕೂರು : ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಗೌರಿಶಂಕರ್ ನಿಸ್ಸೀಮರು. ಅವರು ಮೂರೂ ಪಕ್ಷಗಳನ್ನು ಕಂಡು ಬಂದಿದ್ದಾರೆ. ಇಂಥ ಹೊಂದಾಣಿಕೆ ರಾಜಕಾರಣಕ್ಕೆ…