ಕನ್ನಡ ಸಾಹಿತ್ಯ ಸಂಪನ್ನಗೊಳಿಸಿದ ತಾಂತ್ರಿಕ ಪದವಿದಾರರು

ತುಮಕೂರು: ತಾಂತ್ರಿಕ ಪದವಿ ಪಡೆದಂತ ಅಥವಾ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸುತ್ತಿದ್ದಾರೆ…