ಹೃದಯಾಘಾತ: ನೈಟ್ ಹೋಟೆಲ್ ಕುಮಾರ್ ನಿಧನ

ತುಮಕೂರು- ನಗರದ ಟೌನ್‍ಹಾಲ್ ವೃತ್ತದಲ್ಲಿ ರಾತ್ರಿ ಹೋಟೆಲ್ ನಡೆಸುತ್ತಿದ್ದ ಕುಮಾರ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಗರದ ವಿನಾಯಕನಗರದ 1ನೇ ಕ್ರಾಸ್‍ನಲ್ಲಿರುವ…