ತುಮಕೂರಿನ ರೈತರಿಗೆ ಹಲಸಿನ ಹಣ್ಣಿನ ನೇರ ಮಾರಾಟ ಯಶಸ್ವಿ

ತುಮಕೂರು : ಹಿರೇಹಳ್ಳಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವತಿಯಿಂದ ಹಲಸಿನ ಹಣ್ಣಿನ ನೇರ ಮಾರಾಟದ ವಿಶೇಷ ಕಾರ್ಯಕ್ರಮವನ್ನು ಕ್ಯಾತಸಂದ್ರ ಜೆಎಎಸ್…