ಶ್ರೀರಂಗ ಏತನೀರಾವರಿ ಯೋಜನೆ ನಿಲ್ಲಿಸದಿದ್ದರೆ ಮೇ 16ರಿಂದ ಹೋರಾಟ

ತುಮಕೂರು :ತುಮಕೂರು ಜಿಲ್ಲೆಗೆ ಮಂಜೂರಾಗಿರುವ 24.08 ಟಿ.ಎಂ.ಸಿ ನೀರಿನಲ್ಲಿಯೇ ಏಕ್ಸ್‍ಪ್ರೆಸ್ ಕೇನಾಲ್ ಮೂಲಕ ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಹೇಮಾವತಿ ನೀರು…