1,69,378 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಸ್ಥಾಪಿಸಿದ ವಿ.ಸೋಮಣ್ಣ

ತುಮಕೂರು : ತುಮಕೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1,69,378 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರನ್ನು ಪರಾಭವಗೊಳಿಸಿ ಜಯಗಳೀಸಿದ್ದಾರೆ.ತುಮಕೂರು ಲೋಕಸಭಾ…