ಕಾಟೇರ,ಕುಲುಮೆ ಮತ್ತು ನಾನು

ನೆನ್ನೆ ಆಗಷ್ಟೇ ಕಾಟೇರ ಸಿನೆಮಾ ನೋಡಿದೆ . ಕ್ರೌರ್ಯ ಜಾಸ್ತಿ ತೋರಿಸಿದ್ದಾರೆ ಅನ್ನಿಸಿತಾದರೂ ಜಾತಿ ವ್ಯವಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಕ್ರೂರ ಕಠೋರ…