ಸಂವಿಧಾನಾತ್ಮಕ ಕಾನೂನು ಮೀರಿದಾಗ ಬದುಕು ಅಸ್ತವ್ಯಸ್ತ-ನ್ಯಾಯಮೂರ್ತಿ ಜಯಂತ ಕುಮಾರ್

ತುಮಕೂರು: ರಾಮಾಯಣದಲ್ಲಿ ಸೀತಾಮಾತೆಯು ಲಕ್ಷ್ಮಣ ರೇಖೆಯನ್ನು ದಾಟಿದಾಗ ಅಪಹರಣನಾದಳು, ಅಂತೆಯೇ ನಮ್ಮ ಸಂವಿಧಾನಾತ್ಮಕ ಕಾನೂನುಗಳನ್ನು ಮೀರಿದಾಗ ಬದುಕು ಅಸ್ತವ್ಯಸ್ತವಾಗುತ್ತದೆ, ಪ್ರಸ್ತುತ ಯುವಜನತೆ…