ಲಿಂಕ್ ಕೆನಾಲ್ ಕುಣಿಗಲ್‍ಗೆ ಮಾತ್ರ ಸೀಮಿತ, ಜಿಲ್ಲೆಯ ಹಿತವನ್ನು ಕಾಪಾಡಲು ಬದ್ಧನಾಗಿದ್ದೇನೆಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದೇನೆ-ಡಾ.ಜಿ.ಪರಮೇಶ್ವರ್

ತುಮಕೂರು : ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕುಣಿಗಲ್‍ಗೆ ಮಾತ್ರ ಸೀಮಿತವಾಗಿದ್ದು, ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಯಲ್ಲ, ಜಿಲ್ಲೆಯ ಹಿತವನ್ನು…