ಕ್ರೀಡಾಂಗಣ ಬಳಕೆ ಶುಲ್ಕ ಕಡಿಮೆಗೆ ಮುಂಜಾನೆ ಗೆಳೆಯರ ಬಳಗ ಒತ್ತಾಯ

ತುಮಕೂರು:ಮಹಾತ್ಮಗಾಂಧಿ ಕ್ರೀಡಾಂಗಣ ಬಳಕೆಗೆ ಸರಕಾರ ಶುಲ್ಕ ವಿಧಿಸಿರುವುದನ್ನು ಕಡಿಮೆ ಮಾಡಬೇಕು, ಸ್ಟೇಡಿಯಂನ ಒಳಭಾಗದಲ್ಲಿ ವಾಕಿಂಗ್, ಜಾಗಿಂಗ್ ಮಾಡಲು ಅವಕಾಶ ಕಲ್ಪಿಸಬೇಕು ಎಂದು…