ಸುಳ್ಳು ದಾಖಲಾತಿ ನೀಡಿ ಹಂದಿ ಜೋಗಿಸ್ ಸವಲತ್ತು ಕಬಳಿಕೆ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಹಂದಿಜೋಗಿಸ್ ಸಂಘ ಆಗ್ರಹ

ತುಮಕೂರು: ಜಿಲ್ಲೆಯ ಹಂದಿಜೋಗಿಸ್ ಜನಾಂಗದ ಜಾತಿ ಪ್ರಮಾಣಪತ್ರಗಳನ್ನು ಇತರೆ ಜನಾಂಗದವರು ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿದ…