ಜಗತ್ತಿನಲ್ಲಿ ಕಾರ್ಮಿಕ ವರ್ಗ, ದುಡಿಯುವ ವರ್ಗ, ಶ್ರಮಿಕ ವರ್ಗದವರಿಗೆ ಚರಿತ್ರೆಯೇ ಇಲ್ಲ- ಚಿಂತಕ ಕೆ.ದೊರೈರಾಜ್

ತುಮಕೂರು : ಇಡೀ ಜಗತ್ತಿನಲ್ಲಿ ಈ ಕಾರ್ಮಿಕ ವರ್ಗ, ದುಡಿಯುವ ವರ್ಗ, ಶ್ರಮಿಕ ವರ್ಗದವರಿಗೆ ಚರಿತ್ರೆಯೇ ಇಲ್ಲ. ಆಳಿದೋರ ಇತಿಹಾಸ ಇದೆ.…