ಕಳೆಯಿತು ವರುಷದ ನೆರವಿ, ಒಳಗಿಳಿಯಲು ಒಂದು ದಿನ ಇರಲಿ ಎಂದು ನರೆಗೂದಲುದುರಿದ ಸದ್ದೂ ನಿಶ್ಶಬ್ದ ಕಲಕದಂತೆ ಮರದೆದುರು ಮರವಾಗಿ ನಿಂತೆ. ಕಳೆದ…