ಹೆಗ್ಗೆರೆ-ಬಿಳಿಪಾಳ್ಯ ರೈಲ್ವೆ ಸೇತುವೆಗೆ 35.61 ಕೋಟಿ ಬಿಡುಗಡೆ

ತುಮಕೂರು ಜಿಲ್ಲೆಯ ಹೆಗ್ಗರೆ ಗೇಟ್ ರಸ್ತೆ ಮೇಲ್ಸೇತುವೆ ಹಾಗೂ ಬಿಳಿಪಾಳ್ಯ ಗೇಟ್ ರಸ್ತೆ ಕೆಳಸೇತುವೆಗೆ ಸೇರಿ ಒಟ್ಟು 35.61 ಕೋಟಿ ಬಿಡುಗಡೆಗೊಳಿಸಲಾಗಿದೆ…